ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಅವರು 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ...
ಉತ್ತರಕನ್ನಡ ಜಿಲ್ಲೆಯ ಅನಮೋಡ್ ಚೆಕ್‌ಪೋಸ್ಟ್ ಬಳಿ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮ ಗೋವಾ ಮದ್ಯವನ್ನು ಜಪ್ತಿ ಮಾಡಿದ್ದಾರೆ. ತಮಿಳುನಾಡು ...
ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ದೆಹಲಿಗೆ ತೆರಳಲು ಸಜ್ಜಾಗಬೇಕು. ರಾಹುಲ್ ಗಾಂಧಿಯ ಚಹಾಕೂಟದಲ್ಲಿ ಮಹತ್ವದ ನಿರ್ಧಾರವೊಂದು ಹೊರಬಿದ್ದಿದೆ. ನವೆಂಬರ್ ...
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘಿಸಿದ ಪ್ರಸಿದ್ಧ ಫಿಟ್‌ನೆಸ್ ಸಂಸ್ಥೆ ಕಲ್ಟ್ ಫಿಟ್ ಮತ್ತು ಈ ಕಾವೀ ...
ಚಳಿಗಾಲದಲ್ಲಿ ಆರೋಗ್ಯಕ್ಕೆ ಉತ್ತಮವಾದ ಬೆಲ್ಲದ ಚಹಾ ಮಾಡುವಾಗ ಹಾಲು ಒಡೆಯುವುದು ಸಾಮಾನ್ಯ ಸಮಸ್ಯೆಯಾಗಿದೆ. ಮಾಸ್ಟರ್ ಶೆಫ್ ತಿಳಿಸಿದ ಈ ಸರಿಯಾದ ವಿಧಾನ ಮತ್ತು ಬಿಸಿ ಹಾಲಿನ ಬಳಕೆಯಿಂದ ಹಾಲು ಒಡೆಯದಂತೆ ರುಚಿಯಾದ ಚಹಾ ತಯಾರಿಸಬಹುದು.
ಯಶ್ ನಟನೆ ಮತ್ತು ನಿರ್ಮಾಣದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ₹130 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ...
ಬಿಗ್ ಬಾಸ್ 20ನೇ ಸೀಸನ್‌ನಲ್ಲಿ ಸ್ಪರ್ಧಿ ರ‍್ಯಾಪರ್ ಯುಂಗ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮ ಗೆಳತಿ ...
ಕೇಂದ್ರ ಸರ್ಕಾರದ ಶೇ.20ರ ಮಿತಿಯನ್ನು ಮೀರಿ ಪೆಟ್ರೋಲ್‌ನಲ್ಲಿ ಶೇ.31.2ರಷ್ಟು ಎಥೆನಾಲ್ ಮಿಶ್ರಣವಾಗಿರುವುದು ಕರ್ನಾಟಕ ಸರ್ಕಾರದ ಪರೀಕ್ಷೆಯಲ್ಲಿ ...
ಕೇಂದ್ರ ಸರ್ಕಾರವು ದೇಶದಲ್ಲಿರುವ ಕೆಲವು ವಿದೇಶಿ ಪ್ರಜೆಗಳು, ನಿರಾಶ್ರಿತರು ಮತ್ತು ನೆರೆಹೊರೆಯ ದೇಶಗಳಿಗೆ ಪ್ರಯಾಣಿಸುವ ಭಾರತೀಯರಿಗೆ ಪಾಸ್‌ಪೋರ್ಟ್ ...
ಪ್ರಯಾಗರಾಜ್‌ನಲ್ಲಿ ಕ್ಷಯರೋಗದಿಂದ ಮೃತಪಟ್ಟ ಸ್ವಚ್ಛತಾ ಕಾರ್ಮಿಕನ ಬ್ಯಾಂಕ್ ಖಾತೆಯಲ್ಲಿ 70 ಲಕ್ಷ ರೂ. ಪತ್ತೆಯಾಗಿದೆ. ಪತ್ನಿ ಹಣ ದೋಚುತ್ತಾಳೆಂಬ ...
ಆನೆ ಮರಿಯೊಂದು ಸಂಪೂರ್ಣ ಅಸ್ವಸ್ಥಗೊಂಡ ಕಾಡಿನಲ್ಲಿ ಬಿದ್ದಿರುವುದು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಚಿಕಿತ್ಸೆ ಆರಂಭಿಸಿತ್ತು. ಆದರೆ ಆನೆ ಮರಿ ಆರೋಗ್ಯ ಕ್ಷೀಣಿಸಿದ ಕಾರಣ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಗುಜರಾತ್‌ಗೆ ವಂತಾರಾಗೆ ಏರ್‌ಲಿಫ್ಟ್ ...
ನಟಿ ಜ್ಯೋತಿ ರೈ (ಜ್ಯೋತಿ ಪೂರ್ವಜ್) ಅವರಿಗೆ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಮೂರು ಬಾರಿ ಅವಕಾಶ ಬಂದಿದ್ದರೂ ಅವರು ತಿರಸ್ಕರಿಸಿದ್ದೇಕೆ?
Some results have been hidden because they may be inaccessible to you
Show inaccessible results