ರೇಷ್ಮೆ ಸೀರೆ ಉಟ್ಟಾಗ ಕೊರಳಿಗೆ ಸುಂದರವಾದ ಲಾಂಗ್ ಹಾರ ಹಾಕಿದರೆ ಆ ಲುಕ್ಕೇ ಬೇರೆ. ಸಾಂಪ್ರದಾಯಿಕ ಒಡವೆಗಳನ್ನು ಇಷ್ಟಪಡುವ ಮಹಿಳೆಯರಿಗೆ ಲಾಂಗ್ ಹಾರಗಳು ಬೆಸ್ಟ್ ಆಯ್ಕೆ. ಇಲ್ಲಿವೆ ನೋಡಿ ಕೆಲವು ಬ್ಯೂಟಿಫುಲ್ ಡಿಸೈನ್ಸ್.
ಬಹುನಿರೀಕ್ಷಿತ ರಾಮಾಯಣ ಭಾಗ-1 ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸಿದ್ದಾರೆ. ದೇವ-ಅಸುರರ ಯುದ್ಧದಿಂದ ಸೀತಾಪಹರಣದ ...
Ashwini Gowda Bigg Boss: ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರು ಪ್ರಸ್ತುತ ಸೀಸನ್ ಹಾಗೂ ಸ್ಪರ್ಧಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಳೆಯ ಸೀಸನ್‌ಗಳಿಗೆ ಹೋಲಿಸಿ ಈ ಬಾರಿಯ ಶೋ ಅಷ್ಟಾಗಿಲ್ಲ ಎನ್ನುವವರಿಗೆ ಸ್ಪಷ್ಟ ಸಂದ ...
ಧನತೇರಸ್ ಅಥವಾ ದೀಪಾವಳಿಯಲ್ಲಿ ಲಕ್ಷ್ಮಿ-ಗಣೇಶನ ಪೂಜೆಗೆ ವಿಶೇಷ ಮಹತ್ವವಿದೆ. ಪೂಜೆಗೆ ಮೊದಲು ಈ ಮೂರ್ತಿಗಳನ್ನು ಖರೀದಿ ಮಾಡುವವರು ನೀವಾಗಿದ್ದರೆ, ...
ರಾಮಾಯಣದಲ್ಲಿ ಶೂರ್ಪಣಖಿಯಾಗಿ ನಟಿಸುತ್ತಿರುವ ನಟಿ ರಕುಲ್ ಪ್ರೀತ್ ಸಿಂಗ್ ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಪಾತ್ರ, ರಾಮಾಯಣ ಸಿನಿಮಾ ಮತ್ತು ತೆಲುಗು ಕಂಬ್ಯಾಕ್ ಬಗ್ಗೆ ನಟಿ ಹೇಳಿದ್ದೇನು?
'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಪಾತ್ರಕ್ಕಾಗಿ ನಟ ರಣಬೀರ್ ಕಪೂರ್ ಮದ್ಯಪಾನ, ಧೂಮಪಾನ ಮತ್ತು ಮಾಂಸಾಹಾರವನ್ನು ತ್ಯಜಿಸಿದ್ದಾರೆ. ಅವರು ಬಹುಪಾಲು ...
ರಾಜ್ಯ ಸರ್ಕಾರವು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು 'ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ' ಎಂದು ಮರುನಾಮಕರಣ ಮಾಡಿ ...
ಸ್ಮಾರ್ಟ್‌ಫೋನ್ ಲೋಕದಲ್ಲಿ ಒಪ್ಪೋ ಕ್ರಾಂತಿ ಮಾಡಿದೆ ಹ್ಯಾಸಲ್‌ಬ್ಲಾಡ್ ಟ್ರಿಪಲ್ 200ಎಂಪಿ ಕ್ಯಾಮೆರಾ, 8000mAh ಬ್ಯಾಟರಿ,2nm ಪ್ರೊಸೆಸರ್ ಸೇರಿದಂತೆ ಹಲವು ವಿಶೇಷತೆಗಳ ಫೋನ್ ಒಪ್ಪೊ ಫೈಂಡ್ X10 ಸೀರಿಸ್ ಲಾಂಚ್ ಆಗಿದೆ. ವಿಶೇಷ ಅಂದರೆ ಕ್ಯಾಶ್‌ಬ ...
ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಮೀಸಲಾತಿ ನೀಡುವಂತೆ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಡಿಕೆ ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸುವಂತೆ ಒತ್ತ ...
ಮದುವೆಯಾಗಿ ಸುಮಾರು 20 ವರ್ಷಗಳಾದರೂ ತಂದೆ-ತಾಯಿಯ ನಡುವಿನ ಪ್ರೀತಿ ಇನ್ನೂ ಹೊಸದಾಗಿದೆ ಎಂದು ಯುವತಿಯೊಬ್ಬಳು ರೆಡ್ಡಿಟ್‌ನಲ್ಲಿ ಮುದ್ದಾದ ಘಟನೆಯನ್ನು ಹಂಚಿಕೊಂಡಿದ್ದಾಳೆ. ವಾಕಿಂಗ್ ವೇಳೆ ಪತ್ನಿಯನ್ನು ರೇಗಿಸಿದ ತಂದೆ, ಬಳಿಕ ಕೈ ಹಿಡಿದು ನಡೆದ ಘಟ ...
ರಾವಣನಾಗಿ ರಾಮಾಯಣದಲ್ಲಿ ಮಿಂಚುತ್ತಿರುವ ನಟ ಯಶ್ ಅವರ ಇಂಗ್ಲಿಷ್ ಮಾತುಗಾರಿಕೆ, ಧ್ವನಿಯ ಗಾಂಭೀರ್ಯ ಮತ್ತು ಆತ್ಮವಿಶ್ವಾಸದ ಹಿಂದಿನ ಕಥೆಯೇನು? ಕೆಜಿಎಫ್‌ನಿಂದ ಗ್ಲೋಬಲ್ ಸ್ಟಾರ್ ಆದ ಯಶ್ ಜರ್ನಿ ಇಲ್ಲಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಕೆ.ಆರ್. ಪುರದಲ್ಲಿ ನೂತನ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲು ಬೃಹತ್ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 5 ಎಕರೆ ಜಮೀನು ಗುರುತಿಸಲಾಗಿದ್ದು, ನವೆಂಬರ್ 16ರಂದು ಜಂಟಿ ಸರ್ವೆ ನಡೆಸಲು ಅಧಿಕಾರಿಗಳಿಗೆ ಸ ...
Some results have been hidden because they may be inaccessible to you
Show inaccessible results