ಕಲ್ಲು ಗಣಿಗಾರಿಕೆ (ಕ್ರಷರ್) ಗಳಿಗೆ ಅನುಮತಿ ನೀಡುವುದು ಹಾಗೂ ವಸತಿ ಬಡಾವಣೆಗಳ ಅಲ್ಯುಲೇಷನ್ (ಅನ್ಯ ಸಂಕ್ರಮಣ) ವಿಚಾರದಲ್ಲಿ ಹಾಸನ ಜಿಲ್ಲಾಧಿಕಾರಿ ...
Assam Horror: ದೇವಸ್ಥಾನವೊಂದರ ಬಳಿ ಗೋಣಿ ಚೀಲದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಅಸ್ಸಾಂನ ಗುವಾಹಟಿಯ ಖನಪಾರದ ಗಣೇಶ ದೇವಸ್ಥಾನ ...
ಉತ್ತರ ಪ್ರದೇಶದ ಕಾನ್ಪುರದಲ್ಲಿ ಚಾಲನೆ ಕಲಿಯುತ್ತಿದ್ದ ಮಹಿಳೆಯೊಬ್ಬರ ಅತಿವೇಗದ ಮಹೀಂದ್ರಾ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ ಸ್ಕೂಟರ್ ...
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿಯ ದೀಪಾವಳಿಯನ್ನು ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ...
ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಧುರಿತ ಹಾಗೂ ದೇಶದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಭಾನುವಾರ (ನವೆಂಬರ್ 8) 100 ನೇ ವರ್ಷಕ್ಕೆ ...
ಕಾಮಗಾರಿಗಳನ್ನು ಮುಗಿಸಿ ಎಂದು ಹೇಳಿ ಹೋಗುತ್ತಾರೆ ಹೊರತು, ಆ ಕಾಮಗಾರಿ ಪೂರ್ಣಗೊಳಿಸಲು ಬೇಕಿರುವಷ್ಟು ಅನುದಾನ ನೀಡುವುದಿಲ್ಲ. ಹಿಂದಿನ ಸರಕಾರದ ...
ರಾಮಾಯಣ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ಪೋಸ್ಟರ್ ಗಳಲ್ಲಿ ರಾವಣನ ಪಾತ್ರ ಮಾಡಿದ ಯಶ್ ಅವರೇ ರಾರಾಜಿಸ್ತಾ ಇದ್ದಾರೆ. ಅದನ್ನು ನೋಡಿದ ಜನ ಅರೇ ಇದೇನು ...
Ganavi Gowda: ಬಿಗ್‌ ಬಾಸ್‌ ಮನೆಯಲ್ಲಿ ಗಾನವಿ ಗೌಡ (Ganvi Gowda) ಅವರು ಹೇಳಿದ ಕೆಲ ಮಾತುಗಳು ಗೊಂದಲ ಸೃಷ್ಟಿ ಮಾಡಿತ್ತು. ಬಿಗ್‌ ಬಾಸ್ ಮನೆ ...
ತಮ್ಮ ತಮ್ಮ ಪುಸ್ತಕಗಳಿಗೆ ಇವರಿಂದ ಡಿಟಿಪಿ/ಪುಟವಿನ್ಯಾಸ ಮಾಡಿಸಿಕೊಂಡವರು ಇವರ ಆ ಕೌಶಲ ವನ್ನೂ ನೆನೆದಾರು. ಪರಂತು ಉತ್ತರಕನ್ನಡ ಜಿಲ್ಲೆಯ ಸೋಂದಾ ...
ದೀಪಾವಳಿಯ ಪ್ರಮುಖ ಆಚರಣೆಯಾದ ಲಕ್ಷ್ಮೀ ಪೂಜೆಯನ್ನು ಈ ವರ್ಷ ನವೆಂಬರ್ 8ರ ಭಾನುವಾರ ಆಚರಿಸಲಾಗುತ್ತಿದೆ. ಈ ದಿನದಂದು ಧನಲಕ್ಷ್ಮಿಯನ್ನು ...
Horoscope Today November 8: ಕಾರ್ತಿಕ ಮಾಸ, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಪರಾಭವ ನಾಮ ಸಂವತ್ಸರ, ಸ್ವಾತಿ ನಕ್ಷತ್ರದ ಈ ದಿನ ನರಕ ಚತುರ್ದಶಿ.
ಅಂತಾರಾಷ್ಟ್ರೀಯ ರೇಡಿಯಾಲಜಿ ದಿನವನ್ನು (ವಿಕಿರಣ ಶಾಸ್ತ್ರ ದಿನ) ಪ್ರತಿವರ್ಷ ನವೆಂಬರ್ 8 ರಂದು ಆಚರಿಸಲಾಗುತ್ತದೆ. ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ...